ಮಂಗಳೂರು ಗೋಲಿಬಾರ್ ಕುರಿತು ಉತ್ತರ ನೀಡಲು ಸರಕಾರ ಸಮರ್ಥವಾಗಿದೆ.ರಾಜ್ಯದಲ್ಲಿ ಈ ಹಿಂದೆ ಆಗಿರುವ ಗೋಲಿಬಾರ್ ಗೆ ತನ್ನದೇ ಆದ ಇತಿಹಾಸ ಮತ್ತು ಕತೆ ಇದೆ.ಸರಕಾರದ ಆಸ್ತಿ- ಪಾಸ್ತಿ ರಕ್ಷಣೆಗೆ ಯಾವ ಕಾನೂನು ಇದೆಯೋ? ಗೋಲಿಬಾರ್ ಯಾವಾಗ ಮಾಡಬೇಕು ಎಂಬ ಬಗ್ಗೆಯೂ ಕಾನೂನು ಇದೆ.ಈ ಬಗ್ಗೆ ಸರಿಯಾಗಿಯೇ ಉತ್ತರ ನೀಡುತ್ತೇವೆ.ಪರಿಷತ್ ನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#MangaluruGolibar #Vidhansoudha #Council #BasavarajBommai
0 Comments