ಮೊದ್ಲು ಆ ಫ್ಲೈ ಓವರ್ ಕೆಳಗೆ ಓಡಾಡಬೇಕು ಅಂದ್ರೆ ವಾಹನ ಸವಾರರು ಮೂಗು ಮುರೀತಿದ್ರು. ಪಿಲ್ಲರ್ ತುಂಬಾ ಬಿತ್ತಿಪತ್ರಗಳು ಕಸದ ರಾಶಿಯಿಂದ ತುಂಬಿ ಹೋಗಿರ್ತಿತ್ತು. ಆದ್ರೆ, ಈಗ ಆ ಫ್ಲೈಓವರ್ ಚಿತ್ರಣವೇ ಬದಲಾಗಿದೆ. ಎಂಬೆಸ್ಸಿ ಗ್ರೂಪ್ನ ಕಂಪನಿ ಸಾಮಾಜಿಕ ಹೊಣೆಗಾರಿಕೆ ಫಂಡ್ನಿಂದ ಬೆಂಗಳೂರಿನ ಉತ್ತರ ಭಾಗವನ್ನು ಅಭಿವೃದ್ದಿ ಮಾಡಲು ಮುಂದಾಗಿದ್ದಾರೆ. ಹೆಬ್ಬಾಳ ಫ್ಲೈ ಓವರ್ ನಿಂದ ಏಪೋರ್ಟ್ ಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್ ಅನ್ನು 40 ಲಕ್ಷ ರುಪಾಯಿ ವೆಚ್ಚದಲ್ಲಿ 100 ಪಿಲ್ಲರ್ಗಳ ಪೇಂಟಿಂಗ್ ಮಾಡಿ ಡಿಸೈನ್ ಮಾಡಲು ಮುಂದಾಗಿದ್ದಾರೆ.
Embassy Group in Bengaluru has taken up the task of beautifying 101 pillars under the Elevated Airport Expressway. The path leads to Kempegowda International Airport from Hebbal. The company has undertaken the work under CSR initiative. Here’s a report.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#HebbalToAiportFlyover #FlyoverPillarsPainting #EmbassyGroupCompany #ShainaGanapathy
0 Comments